ottplayer.in - Bangalore

 

 

 

      | Read This

              Home >> Read This      

   

1) OTTplayer.in is an online theater, a simple platform to showcase your films, short films and plays.
2) We do not show your content for payment or advance payment. By showcasing your content here, you can reach everyone through promotion and advertisements.
3) You can withdraw films and plays after a period of one to three months, looking at the response to your content if necessary.
4) To know how many people have viewed your film every day, you can log in to the dashboard provided to you.
5) We do not charge any fee for showcasing your films and plays on our OTT. We do not involve any agents either.
6) Set a viewing price for your films and plays like the ticket price and display it. 70% of it will be given to you. After paying once, you will have the opportunity to watch the film 3 times.
 

OTTplayer.in's movie page will never disconnect due to any calls or network issues And if the page is refreshed more than three times, or opened, the page ends immediately. To view the content, you will need to pay again. The movie page will open only after the payment is successful. Please wait until then.

 

1) ಓ.ಟಿ.ಟಿ.ಪ್ಲೇಯರ್.ಇನ್ ಒಂದು ಆನ್ ಲೈನ್ ಥೀಯೇಟರ್ ಆಗಿದ್ದು, ನಿಮ್ಮ ಚಲನಚಿತ್ರ, ಕಿರುಚಿತ್ರ ಮತ್ತು ನಾಟಕಗಳನ್ನು ಪ್ರದರ್ಶಿಸಲು ಇರುವ ಒಂದು ಸರಳವಾದ ವೇದಿಕೆಯಾಗಿರುತ್ತದೆ.
2) ನಿಮ್ಮ ಕಂಟೆಂಟ್ ಗಳನ್ನು ನಾವು ಹಣ ಪಾವತಿಮಾಡಿ ಅಥವಾ ಮುಂಗಡ ಹಣ ಕೊಟ್ಟು ಪ್ರದರ್ಶಿವುದಿಲ್ಲ. ನಿಮ್ಮ ಕಂಟೆಂಟ್ ಗಳನ್ನು ಇಲ್ಲಿ ಪ್ರದರ್ಶಿಸಿ, ಪ್ರಮೋಷನ್ ಮತ್ತು ಜಾಹಿರಾತುಗಳ ಮುಖಾಂತರ ನೀವು ಎಲ್ಲರನ್ನು ತಲುಪಬಹುದು.
3) ಒಂದು ತಿಂಗಳಿಂದ ಮೂರು ತಿಂಗಳ ಅವಧಿಯಲ್ಲಿ ನಿಮ್ಮ ಕಂಟೆಂಟ್ ಗಳಿಗೆ ಸಿಗುವ ಪ್ರತಿಕ್ರಿಯೆಯನ್ನು ನೋಡಿಕೊಂಡು ಚಿತ್ರಗಳನ್ನು ಮತ್ತು ನಾಟಕಗಳನ್ನು ಬೇಕಿದ್ದರೆ ಹಿಂದಕ್ಕೆ ಪಡೆಯಬಹುದು.
4) ಪ್ರತಿದಿನ ನಿಮ್ಮ ಚಿತ್ರವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂದು ತಿಳಿಯಲು, ನಿಮಗೆ ಕೊಟ್ಟಿರುವ ಡ್ಯಾಶ್ ಬೋರ್ಡ್ ಅಲ್ಲಿ ಲಾಗಿನ್ ಮಾಡಿ ನೋಡಬಹುದು.
5) ನಿಮ್ಮ ಚಿತ್ರಗಳನ್ನು ಮತ್ತು ನಾಟಕಗಳನ್ನು ನಮ್ಮ ಈ ಓ.ಟಿ.ಟಿ. ಯಲ್ಲಿ ಪ್ರದರ್ಶಿಸಲು ನಾವು ಯಾವುದೇ ರೀತಿಯ ಶುಲ್ಕವನ್ನು ಪಡೆಯುವುದಿಲ್ಲ. ಯಾವುದೇ ಏಜೆಂಟ್ ಗಳನ್ನೂ ಕೂಡಾ ಸೇರಿಸಿರುವುದಿಲ್ಲ.
6) ನಿಮ್ಮ ಚಿತ್ರಗಳಿಗೆ ಮತ್ತು ನಾಟಕಗಳಿಗೆ ಟಿಕೆಟ್ ದರದಂತೆ ಒಂದು ವೀಕ್ಷಣೆಯ ದರವನ್ನು ನಿಗದಿಪಡಿಸಿ ಪ್ರದರ್ಶಿಸಿ. ಅದರಲ್ಲಿ ಶೇ. 70 (%) ಭಾಗವನ್ನು ನಿಮಗೆ ಕೊಡಲಾಗುತ್ತದೆ. ಒಂದು ಬಾರಿ ಹಣ ಪಾವತಿಸಿದ ಬಳಿಕ ಚಿತ್ರವನ್ನು 3 ಬಾರಿ ನೋಡಲು ಅವಕಾಶವಿರುತ್ತದೆ.

ಓ.ಟಿ.ಟಿ.ಪ್ಲೇಯರ್.ಇನ್ ನ ಮೂವಿ ಪೇಜ್ ಯಾವುದೇ ಕರೆಗಳಿಂದ ಆಗಲೀ ಅಥವಾ ನೆಟ್ ವರ್ಕ್ ಸಮಸ್ಯೆಗಳಿಂದ ಅಗಲೀ ಡಿಸ್ಕನೆಕ್ಟ್ ಆಗುವುದಿಲ್ಲ. ಮತ್ತು ಪೇಜ್ ಅನ್ನು ಮೂರಕ್ಕಿಂತ ಹೆಚ್ಚು ಬಾರಿ ರಿಫ್ರೆಶ್ ಮಾಡಿದಲ್ಲಿ, ಅಥವಾ ಓಪನ್ ಮಾಡಿದಲ್ಲಿ, ಪೇಜ್ ಕೂಡಲೇ ಕೊನೆಗೊಳ್ಳುತ್ತದೆ. ಕಂಟೆಂಟ್ ಅನ್ನು ನೋಡಲು ಮತ್ತೆ ಮರುಪಾವತಿ ಮಾಡಬೇಕಾಗುತ್ತದೆ. ಪೇಮೆಂಟ್ ಸಕ್ಸಸ್ ಆದ ಬಳಿಕವೇ ಮೂವಿ ಪೇಜ್ ಓಪನ್ ಆಗುತ್ತದೆ. ಅಲ್ಲಿಯವರೆಗೂ ದಯವಿಟ್ಟು ಕಾಯಿರಿ.

 

 

Check this >> Video

Upload your testimonial >> Video

 

Support:

If you have any queries, suggestion, or operational / technical issues, please contact us or whatsapp to: +91 8123328180

 
 

 

Contact Us

 

 

Copyright 2024 | Harlee Entertainment Media Pvt. Ltd.

All rights reserved.