ottplayer.in - Bangalore

 Home     

 
 

 

 

       |  ನಿರ್ಮಾಪಕರಿಗೊಂದು ಆನ್ ಲೈನ್ ಥಿಯೇಟರ್

             Home >> About Us >> Kannada

 
 

ಥಿಯೇಟರ್ ಬಾಡಿಗೆ ಕಟ್ಟಿ ಸೋತು ಹೋಗಿದ್ದೀರಾ? ಕರ್ನಾಟಕದಲ್ಲಿ ಏನಿಲ್ಲವೆಂದರೂ ಕನಿಷ್ಠಪಕ್ಷ 10 ರಿಂದ 100 ಥಿಯೇಟರ್ ನಲ್ಲಾದರೂ ನಿಮ್ಮ ಚಲನಚಿತ್ರ / ನಾಟಕ ಪ್ರದರ್ಶಿಸಲು ಪ್ರಯತ್ನಿಸುತ್ತಿದ್ದೀರಾ?? ದೇಶದೆಲ್ಲೆಡೆ ಮತ್ತು ಪ್ರಪಂಚದೆಲ್ಲೆಡೆ ಪ್ರದರ್ಶಿಸಲು ಕಷ್ಟವಾಗುತ್ತಿದೆಯೇ..???

ಹಾಗಿದ್ದರೆ ಇಲ್ಲಿ ಕೇಳಿ. ನಿಮಗೊಂದು ಸಿಹಿ ಸುದ್ಧಿ. ಏನೆಂದರೆ, ನಿಮ್ಮ ಚಲನಚಿತ್ರ ಮತ್ತು ನಾಟಕ ಪ್ರದರ್ಶಿಸಲು ಇಲ್ಲೊಂದು ಆನ್ ಲೈನ್ ಥಿಯೇಟರ್ ತಯಾರಾಗಿರುತ್ತದೆ!

ಯಾವುದೇ ಬಾಡಿಗೆಯಾಗಲೀ , ಮಧ್ಯವರ್ತಿಗಳ ಜಂಜಾಟವಾಗಲೀ ಇಲ್ಲದೇ ಪ್ರಪಂಚದೆಲ್ಲೆಡೆ ನಿಮ್ಮ ಚಲನಚಿತ್ರ ಮತ್ತು ನಾಟಕ ಪ್ರದರ್ಶನಕ್ಕೆ ತಯಾರಾದ ಒಂದು ಸುಂದರವಾದ ಮತ್ತು ಸರಳವಾದ ಓಟಿಟಿ ವೇದಿಕೆ.

ಅದೇ
www.ottplayer.in

ನಿಮ್ಮ ಚಲನಚಿತ್ರವನ್ನು / ನಾಟಕವನ್ನು ಒಂದು ಬಾರಿ ವೀಕ್ಷಿಸಲು ಒಂದು ದರವನ್ನು ನಿಗದಿಪಡಿಸಿ, ಎಲ್ಲೆಡೆ ಪ್ರಚಾರ ಮಾಡಿದರೆ, ಬಂಡವಾಳ ಸುಲಭವಾಗಿ ನಿಮ್ಮ ಕೈ ಸೇರುವಂತೆ ಮಾಡುವ ಒಂದು ಓಟಿಟಿ ಪ್ಲಾಟ್ ಫಾರಂ!!

ಇಂದೇ ನಿಮ್ಮ ಚಲನಚಿತ್ರವನ್ನು / ನಾಟಕವನ್ನು ನಮ್ಮ ಆನ್ ಲೈನ್ ಥಿಯೇಟರ್ ನಲ್ಲಿ ಪ್ರದರ್ಶಿಸಲು ತಯಾರಾಗಿ.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:

ಮೊ. ನಂ: 8123328180

 

Test movie link:

www.ottplayer.in/test-movie

 

Support:

If you have any queries, suggestion, or operational / technical issues, please contact us.

 
 

 

About Us | Terms of Service | Privacy Policy | Refund Policy

Cancellation Policy | Cookies Policy | Contact Us

 

Copyright 2024 | Harlee Entertainment Media Pvt. Ltd.

All rights reserved.